¡Sorpréndeme!

ಕುಸಿದು ಬಿದ್ದ ಕಟೌಟ್, ಐವರಿಗೆ ಗಂಭೀರ ಗಾಯ.! | FILMIBEAT KANNADA

2019-01-11 253 Dailymotion

ಇದಕ್ಕೆ ಅತಿರೇಕದ ಅಭಿಮಾನ ಎನ್ನಬೇಕೋ.. ಹುಚ್ಚುತನ ಅಂತ ತಲೆ ಚಚ್ಚಿಕೊಳ್ಳಬೇಕೋ.. ಗೊತ್ತಿಲ್ಲ. ಒಟ್ನಲ್ಲಿ, ಅಭಿಮಾನ ಪ್ರದರ್ಶಿಸಲು ಹೋಗಿ ಐವರು ಅಭಿಮಾನಿಗಳು ಆಸ್ಪತ್ರೆ ಸೇರಿದ್ದಾರೆ. ನೆಚ್ಚಿನ ನಟನ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಹೋಗಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ತಮಿಳುನಾಡಿನಲ್ಲಿ ನಡೆದಿದೆ.

Ajith movie 'vishwasam' cut out falls 5 fans injured in Tamil Nadu.